ವಿಲಿಯಮ್ ಹೋಲ್ಡನ್ (ಏಪ್ರಿಲ್ ೧೭ ೧೯೧೮ - ನವೆಂಬರ್ ೧೨ ೧೯೮೧) ಅಕ್ಯಾಡೆಮಿ ಪ್ರಶಸ್ತಿ ವಿಜೇತ ಪ್ರಸಿದ್ದ ಹಾಲಿವುಡ್ ನಟ. ೧೯೫೦ರ ದಶಕದಲ್ಲಿ ಇವರು ಅಮೇರಿಕದ ಅತ್ಯಂತ ಜನಪ್ರಿಯ ಸಿನಿಮಾ ತಾರೆಯಾಗಿದ್ದರು. ಇವರು ದ ಬ್ರಿಡ್ಜ್ ಆನ್ ದ ರಿವರ್ ಖುವಾಯ್, ದ ವರ್ಲ್ಡ್ ಆಫ್ ಸೂಝಿಯಾಂಗ್ ಮತ್ತು ಇನ್ನೂ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. == ಬಾಹ್ಯ ಸಂಪರ್ಕಗಳು == ಅಂತರಜಾಲ ಚಲನಚಿತ್ರ ಮಾಹಿತಿಕೋಶದಲ್ಲಿ ವಿಲಿಯಮ್ ಹೋಲ್ಡನ್